ಕೋವಿಡ್ 19 ತಡೆಗಟ್ಟುವುದಕ್ಕೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯ್ತು ವೈದ್ಯರ, ದಾದಿಯರ, ವಾರ್ಡನ್‌ನ, ಐಎಎಸ್ ಅಧಿಕಾರಿಗಳ, ಬಿಪಿಎಂಪಿ ಕಾರ್ಮಿಕರ, ಸ್ವಯಂಸೇವಕರ,ಕಾರ್ಯಕ್ಕೆ ಗೌರವಿಸಿ ಮನೆಯಲ್ಲೇ ಇರೋಣ ಅಂತಾ ಪ್ರತಿಜ್ಞೆ ಮಾಡಲಾಯ್ತು.<br /><br />The public was alerted to the prevention of Kovid 19 and pledged at home to respect the work of doctors, nurses, warden's, IAS officers, BPMP workers and volunteers.